Skip to product information
Rs. 120.00
ಇಲ್ಲಿಯವರೆಗೆ ಎಂಟು ಮುಂದ್ರಣಗಳು ಕಂಡ ಸುಲಲಿತ ಪ್ರಬಂಧಗಳ ಸಂಕಲನದ ಕೃತಿ 'ಕೋತಿಗಳು'.ವಸುಧೇಂದ್ರ ಅವರ ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ ಎಲ್ಲವೂ ಓದುಗರ ಗಮನ ಸೆಳೆಯುವ ಪ್ರಬಂಧಗಳು ಇಲ್ಲಿ ಸಂಕಲನಗೊಂಡಿವೆ.