Skip to product information
Rs. 500.00
ಬಿಡುಗಡೆಯ ಮುನ್ನವೇ ಮೊದಲ ಮುದ್ರಣದ ಎಲ್ಲ ಪ್ರತಿಗಳು ಮುಗಿದು ಧಾಖಲೆ ನಿರ್ಮಿಸಿದ ವಿಶಿಷ್ಟ ಕಾದಂಬರಿ ’ತೇಜೋ ತುಂಗಭದ್ರ’ ,1492-1518ರ ವರೆಗಿನ ಲಿಸ್ಬನ್,ವಿಜಯನಗರ,ಗೋವಾ ಪ್ರಾಂತಗಳ ಇತಿಹಾಸವನ್ನು ಒಳಗೊಂಡ ಕೃತಿ.ಆ ಕಾಲದ ಜನಜೀವನವನ್ನು ಕಟ್ಟಿಕೊಡುವ ಇತಿಹಾಸದ ವಿಷಯ ಒಳಗೊಂಡ ಕಾದಂಬರಿಯು ಇಪ್ಪತ್ತು ಬಾರಿ ಮುದ್ರಣಗೊಂಡು ಬೇರೆ ಭಾಷೆಗಳಿಗೂ ಅನುವಾದಗೊಂಡಿದೆ.